ಕಳೆದ 18 ದಿನಗಳಿಂದ ನೆರೆಯ ಅಬ್ಬರದಲ್ಲಿ ಕೊಚ್ಚಿಹೋಗಿದ್ದ ಕರುನಾಡಿಗೆ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಮಳೆಯ ಅಬ್ಬರದಿಂದ ಕೊಂಚ ರಿಲ್ಯಾಕ್ಸ್ ಸಿಗುವ ಬಗ್ಗೆ ಮಾಹಿತಿ ನೀಡಿದೆ.#publictv #rain #karnataka